16 ವಾರಗಳ ವೇಳೆಗೆ, ಕೆಲವು ಪದ್ಧತಿಗಳಾದ
ಸೂಜಿಯನ್ನು ಭ್ರೂಣದ ಉದರ ಭಾಗಕ್ಕೆ
ಚುಚ್ಚುವುದರಿಂದ
ಹಾರ್ಮೋನ್
ಒತ್ತಡ ಪ್ರತಿಕ್ರಿಯೆಯನ್ನು
ಉತ್ತೇಜಿಸಬಹುದಾಗಿದೆ
ಇದರಿಂದ ನೊರಾಡ್ರಿನಾಲಿನ್,
ಅಥವಾ ನೊರ್ ಪೈನ್ ಫ್ರೈನ್ ಗಳು
ರಕ್ತವಾಹಿನಿಗೆ ಸೇರುವುದು.
ನವಜಾತ ಶಿಶು ಹಾಗೂ ವಯಸ್ಕರು
ಒಂದೇ ಬಗೆಯ ಪ್ರತಿಕ್ರಿಯೆಯನ್ನು
ಆಕ್ರಮಕಾರಕ ಪದ್ಧತಿಗಳಿಗೆ ನೀಡುವರು.
20 ವಾರಗಳ ವೇಳೆಗೆ, ಕಿವಿಯ ಗೂಡು,
ಆಲಿಸಲು ಇರುವ ಅಂಗವು,
ವಯಸ್ಕರ ಗಾತ್ರಕ್ಕೆ ತಲುಪುವುದು
ಇದು ಒಳಗೆ ಪೂರ್ಣವಾಗಿ ಬೆಳೆಯುವ
ಕಿವಿಯ ಭಾಗವಾಗಿರುವುದು.
ಈ ನಂತರ,
ಭ್ರೂಣದ ಪ್ರತಿಕ್ರಿಯೆಯು
ವಿವಿಧ ಶ್ರೇಣಿಯ ಶಬ್ದಗಳಿಗೂ ಕೂಡಾ
ತೆರೆದುಕೊಳ್ಳುವುದು.
ನಿಶೇಚನದ 20 ರಿಂದ 22 ವಾರಗಳ
ವೇಳೆಗೆ
ಶ್ವಾಕೋಶಗಳು ಗಾಳಿಯನ್ನು ಸ್ವಲ್ಪ
ಉಸಿರಾಡುವಷ್ಟು ಶಕ್ತಿಯನ್ನು ಪಡೆಯುತ್ತವೆ.
ಇದನ್ನು ಪ್ರಾಣಧಾರಣ ಸಾಮರ್ಥ್ಯ
ಅವಧಿ ಎನ್ನುವರು
ಏಕೆಂದರೆ, ಗರ್ಭದ ಹೊರಗೆ ಉಳಿಯುವ
ಸಾಧ್ಯತೆಯು ಕೆಲವು ಭ್ರೂಣಕ್ಕೆ
ಸಾಧ್ಯವಾಗುತ್ತದೆ.
ದೀರ್ಘವಾದ ವೈದ್ಯಕೀಯ ಸಾಧನೆಗಳು
ಈ ಜೀವಗಳು ಬದುಕುಳಿಯುವ ಸಾಧ್ಯತೆಯನ್ನು
ಅಂದರೆ, ಅವಧಿಗೆ ಮುನ್ನ ಜನಿಸುವ ಶಿಶುಗಳು
ಉಳಿಯುವಿಕೆ ಸಾಧ್ಯವಾಗಿದೆ.