ಮೂಳೆಗಳು, ಸಂಧಿಗಳು, ಸ್ನಾಯುಗಳು, ನರಗಳು,
ಹಾಗೂ ಅವಯವಗಳ ರಕ್ತನಾಳಗಳು
ವಯಸ್ಕರ ಅಂಗಾಂಗಗಳನ್ನು ಹೋಲುವಂತಿರುವುದು.
8 ವಾರಗಳ ವೇಳೆಗೆ ಎಪಿಡರ್ಮಿಸ್, ಅಥವಾ
ಹೊರಗಿನ ಚರ್ಮವು,
ಬಹು ಪದರದ ತ್ವಚೆಯಾಗುವುದು,
ತನ್ನ ಪಾರದರ್ಶಕತೆಯನ್ನು ಕಳೆದುಕೊಳ್ಳುವುದು.
ಬಾಯಿಯ ಸುತ್ತಲು ರೋಮಗಳು ಕಾಣುತ್ತಿರುವಂತೆ
ಕಣ್ಣುರೆಪ್ಪೆ ಬೆಳೆಯುವವು.