6 ವಾರಗಳ ವೇಳೆಗೆ,
ಯಕೃತ್ತಿನಲ್ಲಿ ರಕ್ತಕೋಶಗಳ ಉತ್ಪತ್ತಿ
ಕಾರ್ಯಗತವಾಗುವುದು
ಇಲ್ಲಿ ಮೇದಸ್ಸಿನ ಉಪಸ್ಥಿತಿ ಇರುವುದು.
ಈ ಬಗೆಯ ಬಿಳಿ ರಕ್ತ ಕೋಶವು
ರೋಗ ನಿರೋಧಕ ವ್ಯವಸ್ಥೆಯ ಬೆಳವಣಿಗೆಗೆ
ಪ್ರಮುಖವಾಗಿದೆ.
Chapter 22 The Diaphragm and Intestines
ವಪೆಯು,
ಉಸಿರಾಟದಲ್ಲಿ ಬಳಸುವ ಪ್ರಾಥಮಿಕ
ಸ್ನಾಯುವಾಗಿದ್ದು,
6 ವಾರಗಳಲ್ಲಿ ವ್ಯಾಪಕವಾಗಿ ರೂಪುಗೊಳ್ಳುತ್ತದೆ.
ಕರುಳಿನ ಒಂದು ಭಾಗ ತಾತ್ಕಾಲಿಕವಾಗಿ
ಹೊಕ್ಕಳು ಬಳ್ಳಿಯೆಡೆಗೆ ಚಾಚಿರುವುದು.
ಈ ಸಾಮಾನ್ಯ ಪ್ರಕ್ರಿಯೆಯನ್ನು ಶಾರೀರಿಕ
ಅಂಡವಾಯುಕರಣ ಎನ್ನುವರು,
ಇದು ಉದರ ಭಾಗದಲ್ಲಿ ಇತರ ಅಂಗಗಳ
ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.
ಆಸಿಫಿಕೇಶನ್ ಎಂದು ಕರೆಯುವ ಮೂಳೆ
ನಿರ್ಮಾಣ ಕಾರ್ಯವು,
ಕಾಲ್ವಿಕಲ್ ನೊಳಗೆ,
ಅಥವಾ ಕಂಠದ ಮೂಳೆಯೊಳಗೆ ಆರಂಭವಾಗುವುದು,
ಹಾಗೂ ಅದೆ ರೀತಿ ಮೇಲಿನ, ಕೆಳಗಿನ
ದವಡೆಯ ಮೂಳೆಗಳಲ್ಲಿ ಆರಂಭವಾಗುವುದು